ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ NDA ಅಭ್ಯರ್ಥಿ ಎ.ಪಿ.ರಂಗನಾಥ್ 908 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 9902 ಮತಗಳನ್ನ ಪಡೆದರೆ ಎನ್ ಡಿ ಎ ಅಭ್ಯರ್ಥಿ ಎ.ಪಿ.ರಂಗನಾಥ್ 10,810 ಮತಗಳನ್ನ ಗಳಿಸುವ ಮೂಲಕ ಜಯಭೇರಿ ಬಾರಿಸಿದ್ದಾರೆ , ಇದರಲ್ಲಿ 1857 ಅಸಿಂಧುವಾಗಿದೆ, ಒಟ್ಟು ಮತಗಳ ಸಂಖ್ಯೆ 22,913 ಆಗಿದೆ.
ಹಲವು ಬಾರಿ ಪ್ರಯತ್ನಿಸಿದ ಎ ಪಿ ರಂಗನಾಥ್ ಸತತ 5 ಬಾರಿ ಗೆಲುವು ಸಾಧಿಸಿದ್ದ ಪುಟ್ಟಣ್ಣ ಸೋಲಿನ ರುಚಿ ತೋರಿಸಿದ್ದಾರೆ.
ಎ ಪಿ ರಂಗನಾಥ್ ಅವರಿಗೆ ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹರೀಶ್ ಗೌಡ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು ಶುಭಹಾರೈಸಿದ್ದಾರೆ.
Hareesh is the Founder and Editor of HKSuddi.com a Kannada digital news platform focused on delivering fast, reliable, and people-centric news across Karnataka. With a strong passion for journalism and digital media, Hareesh has been actively working to strengthen regional news reporting through modern online platforms.
Under his leadership, HKSuddi.com has grown as a trusted source for breaking news, politics, public issues, crime, entertainment, and local developments. He is known for his dedication to grassroots journalism, timely reporting, and commitment towards giving a voice to public concerns.
Hareesh continues to expand the platform with a vision of building a strong and influential Kannada digital media network that connects directly with the people.